ಚಿನ್ನಾರಿ ಮುತ್ತನ ಬರ್ತ್​ಡೇಗೆ ಪುನೀತ್​ ನೀಡಿದ ಹಾಡಿನ ಉಡುಗೊರೆ ಇದು…

ಬೆಂಗಳೂರು: ನಟ ವಿಜಯ್​ ರಾಘವೇಂದ್ರ ಜನ್ಮದಿನದ ನಿಮಿತ್ತ, ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಹಾಡಿನ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ. ಹಾಗಂತ ಪುನೀತ್​ ಕಂಠದಲ್ಲಿ ಹಾಡು ಹೊರಬಂದಿಲ್ಲ. ಬದಲಿಗೆ, ವಿಜಯ್​ ಅವರೇ ಹಾಡಿದ ‘ಮಣ್ಣಿನ ದೋಣಿ’ ಚಿತ್ರದ ’ಮೇಘ ಬಂತು ಮೇಘ..‘ ಹಾಡನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡು, ಹ್ಯಾಪಿ ಬರ್ತ್​ಡೇ ರಾಘು ಎಂದು ವಿಶ್​ ಮಾಡಿದ್ದಾರೆ. ಹಾಗಾದರೆ, ಚಿನ್ನಾರಿ ಮುತ್ತ ವಿಜಯ್​ ರಾಘವೇಂದ್ರ ಅವರ ಗಾಯನದ ವಿಡಿಯೋ ಇಲ್ಲಿದೆ. ನೀವು ಒಂದು ಬಾರಿ ಕೇಳಿ. ಇಷ್ಟವಾಗಬಹುದು… ಚಿನ್ನಾರಿ ಮುತ್ತ … Continue reading ಚಿನ್ನಾರಿ ಮುತ್ತನ ಬರ್ತ್​ಡೇಗೆ ಪುನೀತ್​ ನೀಡಿದ ಹಾಡಿನ ಉಡುಗೊರೆ ಇದು…