VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ಪುನೀತ್​ ಕಡೆಯಿಂದ ಬಂತು ಶುಭಾಶಯ

ಬೆಂಗಳೂರು: ಟಾಲಿವುಡ್ ನಟ ಜೂ. ಎನ್​ಟಿಆರ್ ಬರ್ತ್​ಡೇ ನಿಮಿತ್ತ ಟಾಲಿವುಡ್​ ಸೇರಿ ದಕ್ಷಿಣ ಭಾರತದ ಹಲವು ಇಂಡಸ್ಟ್ರಿಗಳ ಸ್ನೇಹಿತರು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ. ಕನ್ನಡದ ಹಲವು ಕಲಾವಿದರು, ನಿರ್ದೇಶಕರು ವಿಶ್​ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್​ ನೀಲ್​, ನಟಿ ಪ್ರಣೀತಾ ಸುಭಾಷ್​ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಇದೀಗ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಕಡೆಯಿಂದಲೂ ಸ್ನೇಹಿತನಿಗೆ ಶುಭಾಶಯದ ವಿಡಿಯೋ ಸಂದೇಶ ರವಾನೆಯಾಗಿದೆ. ಇದನ್ನೂ ಓದಿ: VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ವಾರ್ನರ್​ ಕಡೆಯಿಂದ ವಿಶೇಷ ಉಡುಗೊರೆ ಹೌದು, ಸಿನಿಮಾ ಇಂಡಸ್ಟ್ರಿ … Continue reading VIDEO| ಜೂ. ಎನ್​ಟಿಆರ್​ ಬರ್ತ್​ಡೇಗೆ ಪುನೀತ್​ ಕಡೆಯಿಂದ ಬಂತು ಶುಭಾಶಯ