ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದ ಪುನೀತ್ ರಾಜ್ಕುಮಾರ್
ಯುವರತ್ನ ಸಿನಿಮಾ ಮುಗಿಸಿ, ಜೇಮ್ಸ್ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ನಲ್ಲಿ ಭಾಗವಹಿಸಿದ ಪುನೀತ್ ರಾಜ್ಕುಮಾರ್ ಸದ್ಯ ಪ್ರವಾಸದಲ್ಲಿದ್ದಾರೆ. ಉತ್ತರ ಕರ್ನಾಟಕದತ್ತ ಮುಖಮಾಡಿರುವ ಪುನೀತ್ ದಂಪತಿ, ಉತ್ತರ ಕನ್ನಡದ ದಾಂಡೇಲಿ, ಜೋಯಿಡಾಗೆ ತೆರಳಿ ಕಾಲ ಕಳೆದಿದ್ದಾರೆ. ಇದೀಗ ಧಾರವಾಡದ ಹೊರವಲಯದಲ್ಲಿರುವ ನುಗ್ಗಿಕೇರಿ ಹನುಪ್ಪನ ದರ್ಶನವನ್ನೂ ಪುನೀತ್ ಪಡೆದುಕೊಂಡಿದ್ದಾರೆ. ಇಂದು (ಮಂಗಳವಾರ) ಬೆಳಗ್ಗೆ ಪತ್ನಿ ಜತೆಗೆ ತೆರಳಿ ಅರ್ಚನೆ ಮಾಡಿಸಿ ಬಂದಿದ್ದಾರೆ. ಆ ಭೇಟಿಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೇ ಕೊಪ್ಪಳದ ಅಂಜನಾದ್ರಿ ಬೆಟ್ಟದ … Continue reading ಧಾರವಾಡದ ನುಗ್ಗಿಕೇರಿ ಹನುಮಪ್ಪನ ದರ್ಶನ ಪಡೆದ ಪುನೀತ್ ರಾಜ್ಕುಮಾರ್
Copy and paste this URL into your WordPress site to embed
Copy and paste this code into your site to embed