ಪುನೀತ್​ ಬಿಡುಗಡೆ ಮಾಡಲಿದ್ದಾರೆ ಧನಂಜಯ್​ ಹೊಸ ಚಿತ್ರದ ಟೈಟಲ್​ …

ಬೆಂಗಳೂರಿನ ಮಾಜಿ ಡಾನ್​ ಎಂ.ಪಿ. ಜಯರಾಜ್​ ಅವರ ಕುರಿತಾದ ಚಿತ್ರದಲ್ಲಿ ನಟಿಸುವುದಾಗಿ ಧನಂಜಯ್​ ಫೆಬ್ರವರಿಯಲ್ಲೇ ಹೇಳಿಕೊಂಡಿದ್ದರು. ಈ ಕುರಿತು ಒಂದು ಪತ್ರಿಕಾಗೋಷ್ಠಿ ಸಹ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜುಲೈನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಇದನ್ನೂ ಓದಿ: ಕ್ಯಾನ್ಸರ್ ನೋವನ್ನು ನಾನೂ ಅನುಭವಿಸಿದ್ದೇನೆ; ಸಂಜಯ್​ ದತ್​ ಚೇತರಿಕೆಗೆ ಯುವರಾಜ್ ಸಿಂಗ್​ ಹಾರೈಕೆ ಆದರೆ, ಲಾಕ್​ಡೌನ್​ನಿಂದ ಚಿತ್ರ ಪ್ರಾರಂಭವಾಗಲಿಲ್ಲ. ಒಂದು ಕಡೆ ಜಯರಾಜ್​ ಪಾತ್ರಕ್ಕೆ, ಧನಂಜಯ್​ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದರೆ, ಇನ್ನೊಂದು ಕಡೆ ಚಿತ್ರತಂಡವು ಕಥೆ-ಚಿತ್ರಕಥೆ ಕೆಲಸಗಳಲ್ಲಿ ತೊಡಗಿಸಿಕೊಂಡಿತ್ತು. … Continue reading ಪುನೀತ್​ ಬಿಡುಗಡೆ ಮಾಡಲಿದ್ದಾರೆ ಧನಂಜಯ್​ ಹೊಸ ಚಿತ್ರದ ಟೈಟಲ್​ …