ಇಂದು ಸಂಜೆ ಲೈವ್​ ಬರ್ತಿದ್ದಾರೆ ಪುನೀತ್​ ರಾಜಕುಮಾರ್​

ಲಾಕ್​ಡೌನ್​ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಹಲವು ಸ್ಟಾರ್​ ನಟರು ಲೈವ್​ ಬಂದು ತಮ್ಮ ಅಭಿಮಾನಿಗಳ ಜತೆಗೆ ಮಾತನಾಡಿದ್ದಾರೆ. ನಟರಾದ ಶಿವರಾಜಕುಮಾರ್​, ಉಪೇಂದ್ರ, ಸುದೀಪ್​, ಪುನೀತ್​ ಸೇರಿದಂತೆ ಹಲವು ಸ್ಟಾರ್​ಗಳು ತಮ್ಮ ಅಭಿಮಾನಿಗಳ ಜತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸುಶಾಂತ್​ ಸಿಂಗ್​ ಕೇಸ್​ ಸಿಬಿಐಗೆ: ಬಿಹಾರ ಸಿಎಂ ನಿತೀಶ್​ ಕುಮಾರ್ ಕಡೆಯಿಂದ ಶಿಫಾರಸು ಇಂದು ಪುನೀತ್ ಮತ್ತೊಮ್ಮೆ ಇನ್​ಸ್ಟಾಗ್ರಾಂನಲ್ಲಿ ಸಂಜೆ ಆರು ಗಂಟೆಗೆ ಲೈವ್​ ಬಂದು, ತಮ್ಮ ಮನಸ್ಸಿನ ಮಾತುಗಳನ್ನು ಆಡಲಿದ್ದಾರೆ. ಯಾವಾಗ ಪುನೀತ್​ ಅವರು … Continue reading ಇಂದು ಸಂಜೆ ಲೈವ್​ ಬರ್ತಿದ್ದಾರೆ ಪುನೀತ್​ ರಾಜಕುಮಾರ್​