ಅಭಿಮಾನಿಗಳೇ ನಮ್ಮನೆ ದೇವ್ರು; ರಾಜ್ಯಾದ್ಯಂತ ಪುನೀತ್ ಪ್ರವಾಸ

ಬೆಂಗಳೂರು: ಇನ್ನೇನು ಏಪ್ರಿಲ್ 1ರಂದು ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರಲು ‘ಯುವರತ್ನ’ ಚಿತ್ರ ಸಿದ್ಧವಾಗಿದೆ. ಪ್ರಚಾರ ಕಾರ್ಯವನ್ನೂ ಅಷ್ಟೇ ಬಿರುಸಿನಿಂದ ಚಿತ್ರತಂಡ ಮಾಡುತ್ತಿದೆ. ‘ನಿಮ್ಮ ಊರಿಗೆ ನಿಮ್ಮ ಅಪು್ಪ’ ಕಾನ್ಸೆಪ್ಟ್​ನಲ್ಲಿ ಭಾನುವಾರದಿಂದಲೇ ರಾಜ್ಯ ಪ್ರವಾಸ ಆರಂಭವಾಗಿದ್ದು, ಎರಡನೇ ದಿನವಾದ ಸೋಮವಾರ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ‘ಪವರ್​ಸ್ಟಾರ್’ ಪುನೀತ್ ರಾಜಕುಮಾರ್ ಅವರನ್ನು ಕಂಡ ಸಾವಿರಾರು ಅಭಿಮಾನಿಗಳು ಪುಳಕಿತರಾದರು. ಮೊದಲಿಗೆ ಬಳ್ಳಾರಿಯ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ದೇವಿಯ ದರ್ಶನ ಪಡೆದ ಪುನೀತ್, ಬಳಿಕ ಅಭಿಮಾನಿಗಳತ್ತ ಕೈ ಬೀಸುತ್ತ … Continue reading ಅಭಿಮಾನಿಗಳೇ ನಮ್ಮನೆ ದೇವ್ರು; ರಾಜ್ಯಾದ್ಯಂತ ಪುನೀತ್ ಪ್ರವಾಸ