ದಾನಿಶ್ ಆರ್ಟ್ಸು ಸಂಯುಕ್ತಾ ಸೈನ್ಸು; ಪುನೀತ್ ನಿರ್ಮಾಣದ ಚಿತ್ರ ಪ್ರಾರಂಭ

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಬ್ಯಾನರ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾ ಖ್ಯಾತಿಯ ದಾನಿಶ್ ಸೇಠ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಒನ್ ಕಟ್ ಟು ಕಟ್’ ಎಂದು ಶೀರ್ಷಿಕೆಯೂ ಅಂತಿಮವಾಗಿದೆ. ಇದೀಗ ಈ ಸಿನಿಮಾಕ್ಕೆ ನಾಯಕಿಯಾಗಿ ಸಂಯುಕ್ತಾ ಹೊರನಾಡು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವಂಶಿಧರ್ ಭೋಗರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಾಲೆಯೊಂದರ ಕ್ರಾಫ್ಟ್ ಶಿಕ್ಷಕನಾಗಿ ದಾನಿಶ್ ಕಾಣಿಸಿಕೊಂಡರೆ, ವಿಜ್ಞಾನದ ಶಿಕ್ಷಕಿಯಾಗಿ ಸಂಯುಕ್ತಾ ಅವರ ಪಾತ್ರ ಸಾಗಲಿದೆ. ಈಗಾಗಲೇ ನಾಲ್ಕು ದಿನದ … Continue reading ದಾನಿಶ್ ಆರ್ಟ್ಸು ಸಂಯುಕ್ತಾ ಸೈನ್ಸು; ಪುನೀತ್ ನಿರ್ಮಾಣದ ಚಿತ್ರ ಪ್ರಾರಂಭ