ಸತತ ಮೂರನೇ ದಿನ ಅಪ್ಪು ಟ್ರೆಂಡ್; ಪುನೀತ್ ರಾಜಕುಮಾರ್​ ‘ಗಂಧದಗುಡಿ’ ಬಿಡುಗಡೆ ದಿನಾಂಕ ಪ್ರಕಟ..

ಬೆಂಗಳೂರು: ಮೂರು ದಿನಗಳಿಂದ ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಭಾರಿ ಸುದ್ದಿಯಲ್ಲಿದ್ದಾರೆ. ಮೊನ್ನೆ, ನಿನ್ನೆ ಮಾತ್ರವಲ್ಲದೇ ಇಂದು ಕೂಡ ಅಪ್ಪು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿದ್ದು, ಟ್ವಿಟರ್​ನಲ್ಲಿ ಮತ್ತೆ ಟ್ರೆಂಡಿಂಗ್ ಆಗಿದ್ದಾರೆ. ಹೀಗೆ ಇಂದು ಅವರು ಮತ್ತೆ ಸುದ್ದಿಯಾಗಲು ಕಾರಣ ಗಂಧದಗುಡಿ. ಪುನೀತ್ ರಾಜಕುಮಾರ್ ಅಭಿನಯದ ಹಾಗೂ ಅವರು ಒಂದು ಮಹತ್ತರವಾದ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲಕ್ಕಿಮ್ಯಾನ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾದ್ದರಿಂದ ಅವರು ಭಾರಿ ಸುದ್ದಿಯಾಗಿದ್ದು, ಅವರ ಹೆಸರು ಟ್ವಿಟರ್​ನಲ್ಲಿ ಟ್ರೆಂಡಿಂಗ್ ಆಗಿತ್ತು. ಇನ್ನು ಪುನೀತ್ ರಾಜಕುಮಾರ್ … Continue reading ಸತತ ಮೂರನೇ ದಿನ ಅಪ್ಪು ಟ್ರೆಂಡ್; ಪುನೀತ್ ರಾಜಕುಮಾರ್​ ‘ಗಂಧದಗುಡಿ’ ಬಿಡುಗಡೆ ದಿನಾಂಕ ಪ್ರಕಟ..