ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!

ಬೆಂಗಳೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಭಿಮಾನಿಗಳ ಪಾಲಿನ ಅಪ್ಪು ಮತ್ತು ದೇವರು. ಅಪ್ಪು ನಿಧನರಾಗಿರುವ ಸತ್ಯವನ್ನು ಇನ್ನು ಯಾರೂ ನಂಬುತ್ತಿಲ್ಲ. ಅದರಲ್ಲಿಯೂ, ಅಪ್ಪು ಅವರ ನಟನೆಯನ್ನು ಇನ್ನು ಮುಂದೆ ನಾವು ಬೆಳ್ಳಿ ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಅಭಿಮಾನಿಗಳಿಗೆ ದುಃಖ ಹೆಚ್ಚಾಗುತ್ತಲೆ ಇದೆ. ಹಾಗಾಗಿಯೇ, ಮಾರ್ಚ್ 17 ರಂದು ಅಪ್ಪು ಅವರ ಹುಟ್ಟುಹಬ್ಬದ ಅಂಗವಾಗಿ ಅವರು ಕೊನೆಯ ಬಾರಿ ಹೀರೋ ಆಗಿ ಅಭಿನಯಿಸಿದ ‘ಜೇಮ್ಸ್‘ ಚಿತ್ರ ರಿಲೀಸ್ ಆದಾಗಿನಿಂದ ಇಂದಿಗೂ ಹಲವು ಥಿಯೇಟರ್​ಗಳಲ್ಲಿ … Continue reading ಮೇ ತಿಂಗಳಲ್ಲಿ ಅಪ್ಪು ಮತ್ತೆ ತೆರೆಯ ಮೇಲೆ!