ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಿಎಸ್ಐ; ಕೆಲವೇ ಗಂಟೆಗಳಲ್ಲಿ ಒಂದೂವರೆ ಕೋಟಿಗೆ ಒಡೆಯನಾದ

ಪುಣೆ: ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್‌ನ ಸಬ್-ಇನ್ಸ್‌ಪೆಕ್ಟರ್ ಆಗಿರುವ ಸೋಮನಾಥ್ ಝೆಂಡೆ (ಪಿಎಸ್‌ಐ) ಡ್ರೀಮ್ 11ರ ಮೂಲಕ ಒಂದೂವರೆ ಕೋಟಿ ಬಹುಮಾನವನ್ನು ಗೆದ್ದಿದ್ದಾರೆ. ಹೀಗಾಗಿ ಈ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಲಕ್​​ ಬದಲಾಗಿದೆ. ಕ್ರಿಕೆಟ್ ಎಲ್ಲರಿಗೂ ಅಚ್ಚುಮೆಚ್ಚಿನ ಆಟ, ಕೆಲವರು ಮೈದಾನದಲ್ಲಿ ಆಡುತ್ತಾರೆ ಮತ್ತು ಕೆಲವರು ಮೊಬೈಲ್ ಫೋನ್‌ನಲ್ಲಿ ಆಡುತ್ತಾರೆ.  ಕ್ರಿಕೆಟ್ ಆಟಗಳು ಮೊಬೈಲ್​​​ನಲ್ಲೂ ಲಭ್ಯವಿದೆ ಎನ್ನುವುದು ಗೊತ್ತಿರುವ ವಿಚಾರ. ಒಂದೆಡೆ ವಿಶ್ವಕಪ್ ನಡೆಯುತ್ತಿದ್ದು, ಹಲವರು ತಂಡಗಳನ್ನು ಕಟ್ಟಿಕೊಂಡು ಡ್ರೀಮ್ 11ರಲ್ಲಿ ಹಣ ವ್ಯಯಿಸಿ ಆಡುತ್ತಿದ್ದಾರೆ. ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಹೆಡ್ಕ್ವಾರ್ಟರ್ಸ್ನಲ್ಲಿ … Continue reading ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಪಿಎಸ್ಐ; ಕೆಲವೇ ಗಂಟೆಗಳಲ್ಲಿ ಒಂದೂವರೆ ಕೋಟಿಗೆ ಒಡೆಯನಾದ