ಸೂಪರ್​ ಶಿಕ್ಷೆ!- ಲಾಕ್​ಡೌನ್ ನಿಯಮ ಉಲ್ಲಂಘಕರಿಗೆ ಸಿಕ್ತು ಸ್ಮರಣೀಯ ಸಜೆ

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ಸ್ವಲ್ಪ ಹೆಚ್ಚೇ ಇದ್ದು, ಲಾಕ್​ಡೌನ್ ಇದ್ದರೂ ಅಲ್ಲಿನ ಜನ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿಯುವುದನ್ನು ಮುಂದುವರಿಸಿಯೇ ಇದ್ದಾರೆ. ಪೊಲೀಸರೂ ಅಷ್ಟೇ ದಂಡನೆ ವಿಧಿಸುವಲ್ಲಿಯೂ ಹೊಸ ಹೊಸ ಮಾದರಿಯನ್ನು ಹುಡುಕಿ ಪರಿಚಯಿಸುತ್ತಲೇ ಇದ್ದಾರೆ. ಲಾಕ್​ಡೌನ್ ಮೊದಲ ಅವಧಿಯಲ್ಲಿ ಆರತಿ ಎತ್ತಿ, ಮುಖಕ್ಕೆ ತಿಲಕ ಇಟ್ಟು ಜಾಗೃತಿ ಮೂಡಿಸಿದ್ದ ಪೊಲೀಸರು ಈಗ ಇನ್ನೂ ಹೊಸ ರೀತಿಯಲ್ಲಿ ದಂಡನೆ ವಿಧಿಸಲು ಶುರುಮಾಡಿದ್ದಾರೆ. ಪುಣೆ ಪೊಲೀಸರು ಗುರುವಾರ ಕೈಗೊಂಡ ಕ್ರಮ ದೇಶದ ಗಮನಸೆಳೆದಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸಿ … Continue reading ಸೂಪರ್​ ಶಿಕ್ಷೆ!- ಲಾಕ್​ಡೌನ್ ನಿಯಮ ಉಲ್ಲಂಘಕರಿಗೆ ಸಿಕ್ತು ಸ್ಮರಣೀಯ ಸಜೆ