ಕರೊನಾಗೂ ಬಂತು ಚಿನ್ನದ ಮಾಸ್ಕ್​!

ಪುಣೆ: ಕರೊನಾ ಸೋಂಕು ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಮುಖಗವಸು(ಮಾಸ್ಕ್​)ಗಳಿಗೆ ಭಾರೀ ಡಿಮಾಂಡ್​ ಬಂದಿದೆ. ತರಹೇವಾರಿಯ ಮಾಸ್ಕ್​ಗಳು ಮಾರುಕಟ್ಟೆಗೀಗ ಲಗ್ಗೆಯಿಟ್ಟಿವೆ. ‘ಮೋದಿ ಮಾಸ್ಕ್​’ ಕೂಡ ಮಾರುಕಟ್ಟೆಯಲ್ಲಿ ಟ್ರೆಂಡ್​ ಆಗಿದೆ. ಕೆಲವರಂತೂ ಮಸ್ಕ್​ಗಳಿಗೆ ‘ಕರೊನಾ ಮಾಸ್ಕ್​’ ಎಂದೇ ಕರೆಯುತ್ತಿದ್ದಾರೆ. ಉಳ್ಳವರು ಆರ್ಥಿಕ ಸ್ಥಿತಿಗನುಗುಣವಾಗಿ ಮಾಸ್ಕ್​ ಖರೀದಿಸಿ ಧರಿಸುತ್ತಿದ್ದಾರೆ. ಇನ್ನೂ ಕೆಲವರು ದುಪ್ಪಟ್ಟ, ಶಿರೋವಸ್ತ್ರಗಳನ್ನೇ ಮುಖಗವಸನ್ನಾಗಿ ಬಳಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಚಿನ್ನದ ಮಾಸ್ಕ್​ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಇದನ್ನೂ ಓದಿರಿ ಈ ಮದುವೆಗೆ ಹೋಗಿದ್ದ 20ಕ್ಕೂ ಹೆಚ್ಚು ಜನರಿಗೆ … Continue reading ಕರೊನಾಗೂ ಬಂತು ಚಿನ್ನದ ಮಾಸ್ಕ್​!