ಶಾಕಿಂಗ್ ನ್ಯೂಸ್​: ಕೋವಿಡ್ 19 ರೋಗಿಯ ಶವವನ್ನು ಎಸೆದ ಆ್ಯಂಬುಲೆನ್ಸ್ ಸಿಬ್ಬಂದಿ!

ಪುದುಚೆರಿ: ಕರೊನಾ ವೈರಸ್ ಸೋಂಕು ದಿನೇದಿನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಲ್ಲಲ್ಲಿ ಆಘಾತಕಾರಿ, ಕಳವಳಕಾರಿ ಸುದ್ದಿಗಳೂ ಗಮನಸೆಳೆಯುತ್ತಿವೆ. ಇವುಗಳ ನಡುವೆ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸಮಾಧಿ ಸ್ಥಳದಲ್ಲಿ ಗುಂಡಿಗೆ ಎಸೆದ ದೃಶ್ಯವಿರುವ ವಿಡಿಯೋ ಈಗ ವೈರಲ್ ಆಗಿದೆ. ಆ್ಯಂಬುಲೆನ್ಸ್ ಸಿಬ್ಬಂದಿಯ ಈ ನಡವಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಈ ಆಘಾತಕಾರಿ ಘಟನೆಯ ಹಿನ್ನೆಲೆ ಹೀಗಿದೆ – 44 ವರ್ಷದ ವ್ಯಕ್ತಿ ಚೆನ್ನೈನಿಂದ ಪುದುಚೆರಿಗೆ ತವರುಮನೆಯಲ್ಲಿದ್ದ ಪತ್ನಿಯನ್ನು ಭೇಟಿಯಾಗಲು ಹೋಗಿದ್ದಾರೆ. ಅಲ್ಲಿ ತಲುಪಿದ ವ್ಯಕ್ತಿಗೆ ಎದೆ ನೋವು … Continue reading ಶಾಕಿಂಗ್ ನ್ಯೂಸ್​: ಕೋವಿಡ್ 19 ರೋಗಿಯ ಶವವನ್ನು ಎಸೆದ ಆ್ಯಂಬುಲೆನ್ಸ್ ಸಿಬ್ಬಂದಿ!