ಪಿಯುಸಿ ಫಲಿತಾಂಶ: ಮೂರು ಪ್ರಥಮ ಸ್ಥಾನಗಳು ಹೆಣ್ಮಕ್ಕಳ ಮುಡಿಗೆ

ಬೆಂಗಳೂರು: ಇಂದು ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಹೆಣ್ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನ ವಿಭಾಗವನ್ನು ಬಿಟ್ಟರೆ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಹೆಣ್ಮಕ್ಕಳದ್ದೇ ಮೇಲುಗೈ ಕಲಾ ವಿಭಾಗದಲ್ಲಿ ತಬಸುಂ ಶೇಕ್ 593 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದರೆ ವಾಣಿಜ್ಯ ವಿಭಾಗದಲ್ಲಿ ಅನನ್ಯ ಕೆಎ 600 ಕ್ಕೆ 600 ಪೂರ್ಣ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ವಿಜ್ಞಾನ ವಿಭಾಗದಲ್ಲಿ ಇಬ್ಬರು ಸಮಾನ ಅಂಕಗಳನ್ನು … Continue reading ಪಿಯುಸಿ ಫಲಿತಾಂಶ: ಮೂರು ಪ್ರಥಮ ಸ್ಥಾನಗಳು ಹೆಣ್ಮಕ್ಕಳ ಮುಡಿಗೆ