ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!

ನವದೆಹಲಿ: ಜಗತ್ತಿನಲ್ಲಿ ಈಗಾಗಲೇ ಕರೊನಾ ನಾಲ್ಕನೇ ಅಲೆ ಶುರುವಾಗಿದ್ದರೆ, ನಮ್ಮಲ್ಲಿ ಜನರು ಕೋವಿಡ್​ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿರುವ ಸರ್ಕಾರ, ಎಲ್ಲರೂ ಸೂಕ್ತ ಮುನ್ನೆಚ್ಚರಿಕೆ ಪಾಲಿಸಬೇಕು ಎಂಬುದಾಗಿ ಕಿವಿಮಾತನ್ನು ಹೇಳಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್ ಹಾಗೂ ಐಸಿಎಂಆರ್​ ಡೈರೆಕ್ಟರ್​-ಜನರಲ್ ಡಾ.ಬಲರಾಂ ಭಾರ್ಗವ್​ ಅವರು ಇಂದು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಮಸ್ಯೆ ಹೇಳಿಕೊಂಡ ಮತದಾರನಿಗೆ ಎರಡೇಟು ಹಾಕಿ‌ ಎಂದು ಗದರಿದ ಶಾಸಕ! ಜಗತ್ತು ಈಗಾಗಲೇ ಕರೊನಾ … Continue reading ಸಾರ್ವಜನಿಕರೇ ಹುಷಾರು.. ಈಗಾಗಲೇ ಜಗತ್ತಿನಲ್ಲಾಗಿದೆ ಕರೊನಾ ನಾಲ್ಕನೇ ಅಲೆ ಶುರು!