ಕೊಪ್ಪಳ ಜಿಲ್ಲೆಯಲ್ಲಿ ಡೈಜೆಸ್ಟ್ ಮಾದರಿಯೇ ಪಿಯು ಪ್ರಶ್ನೆಪತ್ರಿಕೆ ಆಯ್ತು !

ಕೊಪ್ಪಳ: ಡೈಜೆಸ್ಟ್‌ವೊಂದರಲ್ಲಿದ್ದ ಅರ್ಥಶಾಸ್ತ್ರದ ಮಾದರಿ ಪ್ರಶ್ನೆಪತ್ರಿಕೆಯೇ ಯಥಾವತ್ ಮುದ್ರಣಗೊಂಡಿದ್ದು, ಇದನ್ನೇ ಜಿಲ್ಲೆಯ ಪಿಯು ಮೊದಲ ವರ್ಷದ ವಿದ್ಯಾರ್ಥಿಗಳು ಶನಿವಾರ ಎದುರಿಸಿದ್ದಾರೆ. ಈ ಮಾದರಿ ಮತ್ತು ಮುದ್ರಿತ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

(ವಿವರಗಳಿಗಾಗಿ ವಿಜಯವಾಣಿಯ ಸೋಮವಾರದ ಸಂಚಿಕೆ ನೋಡಿ)