ಮೊದಲ ರಾತ್ರಿಯೇ ನರಕ ದರ್ಶನ: ಪತ್ನಿಗೆ ಅರಿವಳಿಕೆ ಇಂಜೆಕ್ಷನ್​ ನೀಡಿ ಟೆಕ್ಕಿ ಮಾಡಿದ್ದು ನೀಚ ಕೃತ್ಯ!

ಗುಂಟೂರು (ಆಂಧ್ರಪ್ರದೇಶ): ಸಾಕಷ್ಟು ಕನಸಗಳನ್ನು ಹೊತ್ತು ಮದುವೆ ಎಂಬ ಬಂಧನಕ್ಕೆ ಒಳಗಾದ ನವವಧುವಿಗೆ ಸವಿನೆನಪಿನಂತೆ ಉಳಿಯಬೇಕಾಗಿದ್ದ ಮೊದಲ ರಾತ್ರಿ ಸೈಕೋ ಪತಿಯ ರಾಕ್ಷಸಿ ವರ್ತನೆಯಿಂದ ನರಕವಾಗಿ ಪರಿಣಮಿಸಿದ ಘಟನೆ ಗುಂಟೂರಿನಲ್ಲಿ ಬೆಳಕಿಗೆ ಬಂದಿದೆ. ಮೊದಲ ರಾತ್ರಿ ಜೀವನದ ಉದ್ದಕ್ಕೂ ಉಳಿಯುವ ಸವಿರಾತ್ರಿ. ಆದರೆ, ಆ ಸವಿರಾತ್ರಿ ಕಹಿರಾತ್ರಿಯಾಗಿ ಬದಲಾದ ವಧುವಿನ ನೋವಿನ ಕತೆ ಇದು. ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುವ ಗುಂಟೂರು ಮೂಲದ ಯುವತಿ ಅದೇ ಹೈದರಾಬಾದ್​ನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿರುವ ಪ್ರಕಾಶಂ ಜಿಲ್ಲೆಯ … Continue reading ಮೊದಲ ರಾತ್ರಿಯೇ ನರಕ ದರ್ಶನ: ಪತ್ನಿಗೆ ಅರಿವಳಿಕೆ ಇಂಜೆಕ್ಷನ್​ ನೀಡಿ ಟೆಕ್ಕಿ ಮಾಡಿದ್ದು ನೀಚ ಕೃತ್ಯ!