‘ಸೈಕೋ’ ಡೈರೆಕ್ಟರ್​ಗೆ ಅದ್ವಿತಿ ಶೆಟ್ಟಿ ‘ಎಸ್’;  ‘ಶಿಕಾರಿಯ’ ಅಭಿಮನ್ಯು ನಾಯಕ

ಬೆಂಗಳೂರು: 2008ರಲ್ಲಿ ವಿ. ದೇವದತ್ತ ನಿರ್ದೇಶನದಲ್ಲಿ ‘ಸೈಕೋ’ ಸಿನಿಮಾ ತೆರೆಕಂಡಿತ್ತು. ‘ನಿನ್ನ ಪೂಜೆಗೆ ಬಂದೆ ಮಾದೇಶ್ವರ..’ ಹಾಡಿನ ಮೂಲಕ ಆ ಚಿತ್ರ ಸದ್ದು ಮಾಡಿತ್ತು. ಈಗ ಸುದೀರ್ಘ 12 ವರ್ಷಗಳ ಬಳಿಕ ಆ ಚಿತ್ರದ ನಿರ್ದೇಶಕ ದೇವದತ್ತ, ‘ಎಸ್’ ಎಂಬ ಹೊಸ ಶೀರ್ಷಿಕೆಯ ಸಿನಿಮಾ ಮೂಲಕ ಮತ್ತೆ ಆಗಮಿಸಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಆಯ್ಕೆಯಾದರೆ, ಇತ್ತೀಚೆಗಷ್ಟೇ ತೆರೆಕಂಡಿದ್ದ ‘ಒಂದು ಶಿಕಾರಿಯ ಕಥೆ’ಯಲ್ಲಿ ನಟಿಸಿದ್ದ ಅಭಿಮನ್ಯು ಪ್ರಜ್ವಲ್ ನಾಯಕನಾಗಿ ನಟಿಸಲಿದ್ದಾರೆ. ಹಾಗಾದರೆ, ಏನಿದು ‘ಎಸ್’? … Continue reading ‘ಸೈಕೋ’ ಡೈರೆಕ್ಟರ್​ಗೆ ಅದ್ವಿತಿ ಶೆಟ್ಟಿ ‘ಎಸ್’;  ‘ಶಿಕಾರಿಯ’ ಅಭಿಮನ್ಯು ನಾಯಕ