ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಪಟ್ಟು; ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್‌ಗೆ ಮನವಿ

ಕೋಲಾರ: ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ಅವರು ನಡೆಸಿರುವ ಭ್ರಷ್ಟಚಾರದ ವಿರುದ್ಧ ದೂರು ನೀಡಿದ್ದ ತನಿಖೆ ಕೈಗೊಂಡು ಕ್ರಮಜರುಗಿಸಲು ವಿಳಂಬ ತೋರುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಜೆಎನ್‌ಜಿ ತರಕಾರಿ ದಲ್ಲಾಳರ ಕ್ಷೇವಾಭಿವದ್ಧಿ ಸಂದ ಪದಾಧಿಕಾರಿಗಳು ಎಪಿಎಂಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್‌ಗೆ ಮನವಿ ಸಲ್ಲಿಸಿದರು. ಮಂಡಿ ಮಾಲೀಕ ಬಿಜಿಆರ್ ಸತೀಶ್ ಮಾತನಾಡಿ, ವಿಜಯಲಕ್ಷ್ಮೀ ವಿರುದ್ಧ ದೂರು ನೀಡಿ 50 ದಿನಗಳು ಕಳೆದಿವೆ. ಕಾಲಮಿತಿಯೊಳಗೆ ತನಿಖೆ ಕೈಗೊಂಡು ಕ್ರಮಜರುಗಿಸಲಾಗುವುದು ಎಂದು ರಾಜ್ಯ ಎಪಿಎಂಸಿ … Continue reading ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಕ್ರಮಕ್ಕೆ ಪಟ್ಟು; ಎಪಿಎಂಸಿ ಸಹಾಯಕ ನಿರ್ದೇಶಕ ರವಿಕುಮಾರ್‌ಗೆ ಮನವಿ