ಆಸ್ತಿ ಜಗಳಕ್ಕೆ ಒಂದೂವರೆ ವರ್ಷದ ಮಗುವನ್ನು ಕೊಂದ ಕಿರಾತಕರು…

ಬಿಹಾರ: ಜಮೀನು ವಿವಾದದ ಸಿಟ್ಟಿಗೆ ಒಂದುವರೆ ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ಬಿಹಾರದ ಬಿಹಾರದ ಜೆಹಾನಾಬಾದ್​ನಲ್ಲಿ ನಡೆದಿದೆ. ಜಮೀನು ವಿವಾದದ ಸಂದರ್ಭದಲ್ಲಿ ಒಂದುವರೆ ವರ್ಷದ ಹಸುಳೆಯನ್ನು ಹತ್ಯೆಗೈದ ಸುದ್ದಿ ಸಿಗುತ್ತಿದ್ದಂತೆ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವನ್ನು ಕೊಂದ ಆರೋಪದ ಮೇಲೆ ಬಿಹಾರದ ಜೆಹಾನಾಬಾದ್ ಪೊಲೀಸರು ಒಟ್ಟು ಮೂವರನ್ನು ಬಂಧಿಸಿದ್ದಾರೆ. . ”ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕಡೆಯವರ ನಡುವೆ ಜಗಳ ನಡೆದಿದ್ದು, ಈ ವೇಳೆ ಮಹಿಳೆ, ತನ್ನ ಒಂದೂವರೆ ತಿಂಗಳ … Continue reading ಆಸ್ತಿ ಜಗಳಕ್ಕೆ ಒಂದೂವರೆ ವರ್ಷದ ಮಗುವನ್ನು ಕೊಂದ ಕಿರಾತಕರು…