ಆಸ್ತಿಗಾಗಿ ಋಣ ತೊರೆದ ಅಳಿಯ ಸ್ವಂತ ಮಾವನನ್ನೇ ಮುಗಿಸಿದ !

ಹುಬ್ಬಳ್ಳಿ: ಆಸ್ತಿ ವಿಚಾರಚಾಗಿ ಅನೇಕ ರೀತಿಯ ಜಗಳಗಳಾಗುವುದನ್ನು ನಾವು ನೋಡಿದ್ದೇವೆ. ಆದರೆ ಸ್ವಂತ ಅಳಿಯನೇ ಮಾವನನ್ನು ಚೂರಿ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕೊಲೆ ಮಾಡುವ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಂತಹ ಗಂಡೆದೆಯೂ ಒಮ್ಮೆಗೆ ಬೆಚ್ಚುವ ರೀತಿಯಲ್ಲಿ ಈ ಪಾಪಿ ಅಳಿಯ ಕೊಲೆ ಮಾಡಿದ್ದಾನೆ. ಹುಬ್ಬಳ್ಳಿ ತಾಲೂಕಿನಲ್ಲಿ ಕಳೆದ ಗುರುವಾರ ಈ ಘಟನೆ ನಡೆದಿದ್ದು ಸುಳ್ಳ ಗ್ರಾಮದ ಶಿವಪ್ಪ ಎಂಬಾತನ ಜೊತೆ ಆತನ ಅಳಿಯ ಗುರಪ್ಪ ಗುಡಗೇರಿ ಆಸ್ತಿಯ ವಿಚಾರಕ್ಕೆ ಜಗಳ … Continue reading ಆಸ್ತಿಗಾಗಿ ಋಣ ತೊರೆದ ಅಳಿಯ ಸ್ವಂತ ಮಾವನನ್ನೇ ಮುಗಿಸಿದ !