ಬೇಕಿಲ್ಲ ವರಿ, ಲಾಭದ ಬೇಕರಿ!; ಲಾಭ ತರುವ ಉದ್ಯಮ ಜಿಕೆವಿಕೆಯಲ್ಲಿ ತರಬೇತಿ

| ಸತೀಶ್ ಕಂದಗಲ್​ಪುರ ಬೆಂಗಳೂರು ಉದ್ಯಮ ಆರಂಭಿಸಿದ ದಿನದಿಂದಲೇ ದುಡ್ಡು ಮಾಡಬಹುದಾದ ಉದ್ಯಮಗಳಲ್ಲಿ ಹೋಟೆಲ್, ಬೇಕರಿಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ವೈವಿಧ್ಯಮಯ ರುಚಿ, ನೋಡಲು ಶುಚಿಯಾಗಿದ್ದರಂತೂ ಜನ ಎಷ್ಟೇ ದೂರವಿದ್ದರು ಹುಡುಕಿಕೊಂಡು ಬರುತ್ತಾರೆ. ಈ ಹಿನ್ನೆಲೆಯಲ್ಲಿ ಬೇಕರಿ ಉದ್ಯಮಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಸೂಕ್ತ ತರಬೇತಿ ಪಡೆದು ಉದ್ಯಮ ಆರಂಭಿಸಿದಲ್ಲಿ ಮಾಸಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು. ನವೋದ್ಯಮ ಸ್ಥಾಪನೆಗೆ (ಸ್ಟಾರ್ಟ್ ಅಪ್) ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಭಾರಿ ಪ್ರೋತ್ಸಾಹ ದೊರೆಯುತ್ತಿದೆ. ಆದರೆ, ದೇಶದಲ್ಲಿ ಶೇ.50ಕ್ಕೂ ಅಧಿಕ ದುಡಿಯಲು … Continue reading ಬೇಕಿಲ್ಲ ವರಿ, ಲಾಭದ ಬೇಕರಿ!; ಲಾಭ ತರುವ ಉದ್ಯಮ ಜಿಕೆವಿಕೆಯಲ್ಲಿ ತರಬೇತಿ