ಪ್ರಿಯದರ್ಶಿನಿ ಸೊಸೈಟಿಗೆ ರೂ.19.14 ಲಕ್ಷ ಲಾಭ: ಎಚ್.ವಸಂತ ಬೆರ್ನಾಡ್ ಮಾಹಿತಿ
ಹಳೆಯಂಗಡಿ: ಗ್ರಾಮೀಣ ಜನರ ಹಿತದೃಷ್ಟಿಯಿಂದ ಪ್ರಾರಂಭಗೊಂಡ ಸಂಸ್ಥೆಯು ನಿರ್ದೇಶಕರ ಮತ್ತು ಸದಸ್ಯರ ಸಹಕಾರದಿಂದ ಅತೀ ಕಡಿಮೆ ಅವಧಿಯಲ್ಲಿ ಹಲವು ಶಾಖೆಗಳ ವಿಸ್ತರಣೆ ಹಾಗೂ 19.14 ಲಕ್ಷ ರೂ ಲಾಭಾಂಶ ಪಡೆದು ಈ ಬಾರಿ ಶೇ.6 ಡಿವಿಡೆಂಡ್ ನೀಡಲಿದೆ ಎಂದು ಪ್ರಿಯದರ್ಶಿನಿ ಕೋ -ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24ನೇ ಸಾಲಿನ ವಿಶಿಷ್ಟ ಸಾಧನಾ ಪ್ರಶಸ್ತಿ ಪಡೆದ ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ … Continue reading ಪ್ರಿಯದರ್ಶಿನಿ ಸೊಸೈಟಿಗೆ ರೂ.19.14 ಲಕ್ಷ ಲಾಭ: ಎಚ್.ವಸಂತ ಬೆರ್ನಾಡ್ ಮಾಹಿತಿ
Copy and paste this URL into your WordPress site to embed
Copy and paste this code into your site to embed