ಚಾಟ್​ ಜಿಪಿಟಿ ಹೇಳಿದ್ದಕ್ಕೆ ಇಡೀ ತರಗತಿಯನ್ನೇ ಫೇಲ್ ಮಾಡಿದ ಅಧ್ಯಾಪಕ!

ಟೆಕ್ಸಾಸ್: ಟೆಕ್ಸಾಸ್ ನಗರದ A&M ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಜನಪ್ರಿಯ ಚಾಟ್‌ಬಾಟ್, ChatGPTಯನ್ನು ಮಕ್ಕಳು ಬರೆದ ಅಸೈನ್​ಮೆಂಟ್​ ತಿದ್ದಲು ಬಳಸಿ ಸಮಸ್ಯೆಗಳಿಗೆ ಸಿಲುಕಿದರು. ಕೃತಕ ಬುದ್ಧಿಮತ್ತೆಯನ್ನು ಕುರುಡಾಗಿ ನಂಬುವುದರ ದುಷ್ಪರಿಣಾಮಗಳ ಬಗ್ಗೆ ಈ ಕಥೆಯು ಎಚ್ಚರಿಕೆಯಾಗಿದೆ. ವರದಿಗಳ ಪ್ರಕಾರ, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳು ಅಂತಿಮ ಪರೀಕ್ಷೆಗಾಗಿ ತಮ್ಮ ಅಸೈನ್​ಮೆಂಟ್​ಗಳನ್ನು ಪೂರ್ಣಗೊಳಿಸಲು AI ಅನ್ನು ಬಳಸುತ್ತಿದ್ದರೇ ಎಂದು ಪತ್ತೆ ಹಚ್ಚಲು ಬಯಸಿದ್ದರು. ಆದ್ದರಿಂದ ಅವರು ವಿದ್ಯಾರ್ಥಿಯ ಪ್ರಬಂಧಗಳನ್ನು ChatGPT ಗೆ ಸಲ್ಲಿಸಿದ್ದರು. ಸಲ್ಲಿಸಿದ ಪ್ರಬಂಧಗಳನ್ನು ಸ್ಕ್ಯಾನ್ ಮಾಡಿದ ನಂತರ, … Continue reading ಚಾಟ್​ ಜಿಪಿಟಿ ಹೇಳಿದ್ದಕ್ಕೆ ಇಡೀ ತರಗತಿಯನ್ನೇ ಫೇಲ್ ಮಾಡಿದ ಅಧ್ಯಾಪಕ!