ಮಂಡ್ಯದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ಸೊಂಟ ಬಳುಕಿಸಿದ ಪ್ರಾಧ್ಯಾಪಕ! ರೀಲ್ಸ್ ವೀಡಿಯೋ ವೈರಲ್

ಮಂಡ್ಯ: ಎಲ್ಲೆಲ್ಲೂ ರೀಲ್ಸ್​​ನದ್ದೇ ಕಾರುಬಾರು! ವಿವಿಧ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು ಸದ್ಯದ ಟ್ರೆಂಡ್! ಹೀಗಾಗಿ ಅನೇಕರು ಇವತ್ತು ರೀಲ್ಸ್ ಮಾಡಿ ಎಂಜಾಯ್ ಮಾಡ್ತಿದ್ದಾರೆ ಅಂದ್ರೆ ತಪ್ಪಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಮೊದಲು ಎಲ್ಲಿ, ಯಾವ ಸಂದರ್ಭದಲ್ಲಿ ರೀಲ್ಸ್ ಮಾಡುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಇಲ್ಲವಾದ್ರೆ ಎಡವಟ್ಟು ತಪ್ಪಿದ್ದಲ್ಲ. ಇದೀಗ ವಿದ್ಯಾರ್ಥಿಗಳೊಂದಿಗೆ ಪ್ರಾಧ್ಯಾಪಕರೊಬ್ಬರಯ ರೀಲ್ಸ್​ನಲ್ಲಿ ಸೊಂಟ ಬಳುಕಿಸಿ ಟೀಕೆ ಎದುರಿಸುವಂತಾಗಿದೆ. ಈ ಹಿಂದೆಯೂ ಅನೇಕ ಶಿಕ್ಷಕರು ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಪ್ಪು … Continue reading ಮಂಡ್ಯದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜತೆ ಸೊಂಟ ಬಳುಕಿಸಿದ ಪ್ರಾಧ್ಯಾಪಕ! ರೀಲ್ಸ್ ವೀಡಿಯೋ ವೈರಲ್