ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್​

ಬೆಂಗಳೂರು: ಕೋವಿಡ್‌ನಿಂದ ಪ್ರಾಣಿಸಂಕುಲಕ್ಕೂ ಸಮಸ್ಯೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಪ್ರಾಣಿಗಳ ರಕ್ಷಣಗೆ ದರ್ಶನ್ ನಿಂತಿರುವುದು ಗೊತ್ತೇ ಇದೆ. ದರ್ಶನ್​ ಅವರ ನಡೆಗೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಹಲವರು ಕರ್ನಾಟಕದ ಜೂಗಳಲ್ಲಿರುವ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷ ಕಾಲಕ್ಕೆ ದತ್ತು ತೆಗೆದುಕೊಂಡಿದ್ದಾರೆ. ಈ ಪೈಕಿ ನಿರ್ಮಾಪಕಿ ಶೈಲಜಾ ನಾಗ್​ ಎಂಬ ಸಿಂಹವನ್ನು ದತ್ತು ಪಡೆದಿದ್ದಾರೆ. ಇದನ್ನೂ ಓದಿ: ಚಾರ್ಲಿ ಮೀಟ್ಸ್ ಧರ್ಮ; ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ ಬಂತು ಮುದ್ದಾದ ಟೀಸರ್​ ಮೃಗಾಲಯಗಳಲ್ಲಿರುವ ಪ್ರಾಣಿಗಳು ಸಂಕಷ್ಟಕ್ಕೊಳಗಾಗಿರುವ ಬಗ್ಗೆ ಶನಿವಾರವಷ್ಟೇ ದರ್ಶನ್​ ಗಮನಸೆಳೆದಿದ್ದರು. ಪ್ರಾಣಿ-ಪಕ್ಷಿಗಳನ್ನು … Continue reading ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್​