ಹೃದಯಾಘಾತ: ಹಿರಿಯ ನಿರ್ಮಾಪಕ ನಿತಿನ್​ ಮನ್​ಮೋಹನ್​ ನಿಧನ

ಮುಂಬೈ: ಬಾಲಿವುಡ್​ನ ಹಿರಿಯ ನಿರ್ಮಾಪಕ ನಿತಿನ್ ಮನ್​ಮೋಹನ್(64) ಅವರು ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾದರು. ಬಾಘಿ, ಲಾಡ್ಲಾ ಸೇರಿಂದಂತೆ ಹಲವು ಸೂಪರ್​ಹಿಟ್​ ಚಿತ್ರಗಳನ್ನು ನಿರ್ಮಿಸಿದ್ದ ನಿತಿನ್ ಅವರು ಬಾಲಿವುಡ್ ನಟ, ದಿ. ಮನ್​ಮೋಹನ್ ಅವರ ಮಗ. ಡಿ.24ರಂದು ನಿತಿನ್​ ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ(ಬುಧವಾರ) ರಾತ್ರಿ ತೀವ್ರ ಹೃದಯಾಘಾತವಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದ ನಿತಿನ್​ ಅವನ್ನ ನವಿ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರಿಲಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಲಾಯಿತ್ತಾದರೂ ಫಲಿಸದೆ ಗುರುವಾರ … Continue reading ಹೃದಯಾಘಾತ: ಹಿರಿಯ ನಿರ್ಮಾಪಕ ನಿತಿನ್​ ಮನ್​ಮೋಹನ್​ ನಿಧನ