ಮಗುವಿನ ಹೆಸರಿಗೆ ಪ್ರಿಯಾಂಕಾ-ನಿಕ್​​ ಸಂಸ್ಕೃತ ಪದವೇ ಆಯ್ಕೆ ಮಾಡಿದ್ದು ಏಕೆ?

ಮುಂಬೈ: ಬಾಲಿವುಡ್​​ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್​ ದಂಪತಿ ತಮ್ಮ ಮುದ್ದಾದ ಮಗುವಿನ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಕಳೆದ ಜನವರಿಯಲ್ಲಿ ಹೆಣ್ಣು ಮಗುವಿಗೆ ಪೋಷಕರಾದ ಪ್ರಿಯಾಂಕ ತನ್ನ ಮಗುವಿನ ಹೆಸರನ್ನು ತಿಳಿಸಿದ್ದು, ಮಾಲತಿ ಮೇರಿ ಚೋಪ್ರಾ ಜೋನಸ್​ ಎಂದು ಹೆಸರಿಟ್ಟಿದ್ದಾರಂತೆ. ಮಾಲತಿ ಎಂಬುದು ಸಂಸ್ಕೃತ ಪದವಾಗಿದ್ದು, ಹೂವಿನ ಸುವಾಸನೆ ಎಂಬ ಅರ್ಥವನ್ನು ನೀಡುತ್ತದೆ. ಹಾಗೆ ಮೇರಿ ಎಂದರೆ ಸಮುದ್ರದ ತಾರೆ ಹಾಗೂ ಫ್ರೆಂಚ್​ನಲ್ಲಿ ಜೀಸಸ್​ನ ತಾಯಿ ಎಂಬರ್ಥ ನೀಡುತ್ತದೆ. ಇನ್ನು ಚೋಪ್ರಾ … Continue reading ಮಗುವಿನ ಹೆಸರಿಗೆ ಪ್ರಿಯಾಂಕಾ-ನಿಕ್​​ ಸಂಸ್ಕೃತ ಪದವೇ ಆಯ್ಕೆ ಮಾಡಿದ್ದು ಏಕೆ?