‘ಒಂದು ಕ್ರಿಕೆಟ್ ತಂಡಕ್ಕಾಗುವಷ್ಟು ಮಕ್ಕಳನ್ನು ಹೆರುವ ಆಸೆ ಇದೆ’; ಪ್ರಿಯಾಂಕಾ ಚೋಪ್ರಾ ಬಯಕೆ ಇದು!

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜತೆ ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಹಾಲಿವುಡ್​ನ ಸಿನಿಮಾಗಳಲ್ಲಿಯೂ ಬಿಜಿಯಾಗಿದ್ದಾರೆ. ಇತ್ತ ಮದುವೆಯಾಗಿ ಎರಡು ವರ್ಷ ಕಳೆದಿರುವ ಪ್ರಿಯಾಂಕಾ ಮಕ್ಕಳನ್ನು ಪಡೆದುಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಮನುರಂಜನ್ ಮನದಾಳ: ಸೋಲಿನ ಪರಾಮರ್ಶೆಯೋ? ಅವಲೋಕನವೋ? ಇತ್ತೀಚಿನ ಸಂದರ್ಶನವೊಂದರಲ್ಲಿ ತಾಯ್ತನದ ಬಗ್ಗೆ ಮಾತನಾಡಿದ ಪ್ರಿಯಾಂಕಾ, ‘ನನಗೆ ಮಕ್ಕಳೆಂದರೆ ಇಷ್ಟ. ಮಗುವನ್ನು ಪಡೆಯಲು ಬಯಸುತ್ತಿದ್ದೇನೆ. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮಕ್ಕಳು. ಸಾಧ್ಯವಾದರೆ ಒಂದು ಕ್ರಿಕೆಟ್ ತಂಡ ಕಟ್ಟುವಷ್ಟು ಮಕ್ಕಳಾದರೂ ಪರವಾಗಿಲ್ಲ’ ಎಂದು … Continue reading ‘ಒಂದು ಕ್ರಿಕೆಟ್ ತಂಡಕ್ಕಾಗುವಷ್ಟು ಮಕ್ಕಳನ್ನು ಹೆರುವ ಆಸೆ ಇದೆ’; ಪ್ರಿಯಾಂಕಾ ಚೋಪ್ರಾ ಬಯಕೆ ಇದು!