ಉ.ಪ್ರ.ದಲ್ಲಿ ಕಾಂಗ್ರೆಸ್‌ಗೆ ಗತವೈಭವ ಮರಳಿ ತರುವರೇ ಪ್ರಿಯಾಂಕಾ?; ಜಾತಿ ರಾಜಕಾರಣ ಮೀರಿ ಮತ ಸೆಳೆಯಲು ಹೊಸ ತಂತ್ರ

| ರಾಘವ ಶರ್ಮ ನಿಡ್ಲೆ ನವದೆಹಲಿ 1989ರ ಡಿಸೆಂಬರ್ 5. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ ಎನ್.ಡಿ. ತಿವಾರಿ ಅಧಿಕಾರಾವಧಿ ಅಂತ್ಯಗೊಂಡ ದಿನ. ಇದಾಗಿ 32 ವರ್ಷಗಳಲ್ಲಿ ಒಮ್ಮೆಯೂ ಕಾಂಗ್ರೆಸ್​ಗೆ ದೇಶದ ಅತಿದೊಡ್ಡ ರಾಜ್ಯದಲ್ಲಿ ಸ್ವಂತಬಲದ ಮೂಲಕ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಮತ್ತು 2014ರ ನಂತರದಲ್ಲಿ ಬಿಜೆಪಿ ಅದ್ವಿತೀಯ ರಾಜಕೀಯ ನಿರ್ವಹಣೆ ಪರಿಣಾಮ ಕೈ ಪಡೆಗೆ ರಾಜ್ಯದಲ್ಲಿ ತಲೆ ಎತ್ತಲಾರದ ಸ್ಥಿತಿ ನಿರ್ವಣವಾಯಿತು. 89ರಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ … Continue reading ಉ.ಪ್ರ.ದಲ್ಲಿ ಕಾಂಗ್ರೆಸ್‌ಗೆ ಗತವೈಭವ ಮರಳಿ ತರುವರೇ ಪ್ರಿಯಾಂಕಾ?; ಜಾತಿ ರಾಜಕಾರಣ ಮೀರಿ ಮತ ಸೆಳೆಯಲು ಹೊಸ ತಂತ್ರ