ಎಲ್ಲವನ್ನೂ ಬೇರೆಯವರೇ ಮಾಡ್ತಾರೆ; ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ ಎಂದ ಪ್ರಿಯಾಂಕಾ ಚೋಪ್ರಾ

ಲಂಡನ್​: ‘ಒಬ್ಬರು ಡ್ರೆಸ್​ ಹಾಕುತ್ತಾರೆ. ಇನ್ನೊಬ್ಬರು ಮೇಕಪ್​ ಮಾಡುತ್ತಾರೆ, ಮತ್ತೊಬ್ಬರು ಹೇರ್​ಸ್ಟೈಲ್​ ಮಾಡುತ್ತಾರೆ. ಹಾಗಿರುವಾಗ ನಾನೇನು ಮಾಡುತ್ತಿದ್ದೇನೆ? ನಿಜ ಹೇಳಬೇಕೆಂದರೆ ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ …’ ಹಾಗಂತ ಹೇಳಿರುವುದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಚಿತ್ರರಂಗದಲ್ಲಿ ಕಲಾವಿದರಿಗೆ ಬಹಳ ಮಹತ್ವದ ಕೊಡಲಾಗುತ್ತದೆ. ಆದರೆ, ಅವರನ್ನು ರೂಪಿಸುವುದರ ಹಿಂದೆ ಹಲವು ಜನರು ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ವಿಜಯಾನಂದ’ ಟ್ರೈಲರ್ ಹವಾ; ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಲಕ್ಷ ವ್ಯೂವ್ಸ್ ‘ಚಿತ್ರರಂಗದಲ್ಲಿ ಕಲಾವಿದರಿಗೆ ಬಹಳ … Continue reading ಎಲ್ಲವನ್ನೂ ಬೇರೆಯವರೇ ಮಾಡ್ತಾರೆ; ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ ಎಂದ ಪ್ರಿಯಾಂಕಾ ಚೋಪ್ರಾ