ನವೀಕರಿಸಿದ ಅಮೆರಿಕಾ ಬಂಗಲೆಗೆ ಪ್ರಿಯಾಂಕಾ ಚೋಪ್ರಾ ದಂಪತಿ.. ಇದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?

ನ್ಯೂಯಾರ್ಕ್​: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಲಾಸ್ ಏಂಜಲೀಸ್​ನಲ್ಲಿ ನವೀಕರಿಸಿದ 1600 ಕೋಟಿ ರೂಪಾಯಿ ಮೌಲ್ಯದ ತಮ್ಮ ಭವನಕ್ಕೆ ತೆರಳಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ಬರ್ತ್ ಡೇ ಪಾರ್ಟಿ ವೇಳೆ ಐವರಿಗೆ ಇರಿದ ಅನ್ಯಕೋಮಿನ ಯುವಕರು! ಇಬ್ಬರ ಸ್ಥಿತಿ ಗಂಭೀರ.. ಬಂಗಲೆಯ ನವೀಕರಿಸುವ ಕೆಲಸ ಬಹುತೇಕ ಮುಗಿದಿದೆ. ಇದನ್ನು ಇತ್ತೀಚಿನ ವೈಮಾನಿಕ ಚಿತ್ರಗಳು ದೃಢೀಕರಿಸುತ್ತಿವೆ. ಹೀಗಾಗಿ ಹಾಲಿವುಡ್ ಹಿಲ್ಸ್ ಮ್ಯಾನ್ಷನ್ ಗೆ ಪ್ರಿಯಾಂಕಾ ಮತ್ತು ನಿಕ್ ತಮ್ಮ ಎರಡು ವರ್ಷದ ಮಗಳು … Continue reading ನವೀಕರಿಸಿದ ಅಮೆರಿಕಾ ಬಂಗಲೆಗೆ ಪ್ರಿಯಾಂಕಾ ಚೋಪ್ರಾ ದಂಪತಿ.. ಇದರ ಮೌಲ್ಯ ಎಷ್ಟು ಸಾವಿರ ಕೋಟಿ ಗೊತ್ತೇ?