ಸಕ್ಸಸ್​ಗಾಗಿ ಸೈತಾನನ ಆರಾಧನೆ!; ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ

ಮೂರು ವರ್ಷಗಳ ನಂತರ ಇತ್ತೀಚೆಗಷ್ಟೆ ಭಾರತಕ್ಕೆ ಆಗಮಿಸಿದ್ದ ಪ್ರಿಯಾಂಕಾ ಚೋಪ್ರಾ, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅವರನ್ನು ವ್ಯಕ್ತಿಯೊಬ್ಬರು, ‘ನಿಮ್ಮ ಹಠಾತ್ ಬೆಳವಣಿಗೆ ಕುರಿತು ಹಲವು ಪಿತೂರಿ ಸಿದ್ಧಾಂತಗಳು ಹಬ್ಬಿವೆ. ನೀವು ಈ ಯಶಸ್ಸಿಗಾಗಿ ದೆವ್ವ, ಭೂತಗಳ ಜತೆ ಒಪ್ಪಂದ ಮಾಡಿಕೊಂಡಿದ್ದೀರಂತೆ? ನೀವು ಸೈತಾನನನ್ನು ಆರಾಧಿಸುತ್ತೀರಂತೆ?’ ಎಂದು ಪ್ರಶ್ನೆ ಹಾಕಿದ್ದಾರೆ. ಈ ರೀತಿಯ ಪ್ರಶ್ನೆಯನ್ನು ನಿರೀಕ್ಷಿಸದ ಪ್ರಿಯಾಂಕಾ ನಗುತ್ತಲೇ, ‘ಭಯಾನಕವಾದ ಪ್ರಶ್ನೆ… ಭಗವಂತ ಶಿವ ನನ್ನ ಬಗ್ಗೆ ತುಂಬ ಬೇಸರ ಮಾಡಿಕೊಂಡಿರಬಹುದು’ ಎಂದಷ್ಟೇ ಉತ್ತರ ನೀಡಿದ್ದಾರೆ. … Continue reading ಸಕ್ಸಸ್​ಗಾಗಿ ಸೈತಾನನ ಆರಾಧನೆ!; ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ