ನ್ಯೂಜಿಲೆಂಡ್​ನ ಮೊಟ್ಟಮೊದಲ ಭಾರತೀಯ ಮೂಲದ ಸಚಿವೆ ಪ್ರಿಯಾಂಕಾ ರಾಧಾಕೃಷ್ಣನ್​

ಮೆಲ್ಬೋರ್ನ್​: ನ್ಯೂಜಿಲೆಂಡ್​ನ ಪ್ರಧಾನ ಮಂತ್ರಿಯಾಗಿ ಜಸಿಂದಾ ಆರ್ಡ್ರೆನ್ ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಅವರ ಸಚಿವ ಸಂಪುಟ ಸಹೋದ್ಯೋಗಿಗಳಾಗಿ ಐವರು ಹೊಸ ಸಚಿವರು ನೇಮಕವಾಗಿದೆ. ಅವರ ಪೈಕಿ ಭಾರತೀಯ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ (41) ಒಬ್ಬರು. ನ್ಯೂಜಿಲೆಂಡ್​ನಲ್ಲಿ ಸಚಿವರಾದ ಮೊಟ್ಟ ಮೊದಲ ಭಾರತೀಯೆ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಪ್ರಿಯಾಂಕಾ ಭಾರತದಲ್ಲಿ ಜನಿಸಿದ್ದು, ಸಿಂಗಾಪುರದಲ್ಲಿ ಶಾಲಾ ಶಿಕ್ಷಣ ಪಡೆದರು. ನ್ಯೂಜಿಲ್ಯಾಂಡ್​ಗೆ ಉನ್ನತ ಶಿಕ್ಷಣ ಪಡೆದ ಅವರು ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ, ವಲಸೆ ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ … Continue reading ನ್ಯೂಜಿಲೆಂಡ್​ನ ಮೊಟ್ಟಮೊದಲ ಭಾರತೀಯ ಮೂಲದ ಸಚಿವೆ ಪ್ರಿಯಾಂಕಾ ರಾಧಾಕೃಷ್ಣನ್​