ಜನ ನಾವು ಹೇಗಿದ್ರೂ ಮಾತನಾಡ್ತಾರೆ; ಬಾಡಿ ಶೇಮಿಂಗ್ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು!

ಬೆಂಗಳೂರು: ಸಿನಿಮಾ ಕಲಾವಿದರಿಗೆ ಬಾಡಿ ಶೇಮಿಂಗ್‌ನಂಥಹ ಕಹಿಘಟನೆಗಳು ಆಗಾಗ ಘಟಿಸುತ್ತಿರುತ್ತವೆ. ಅವುಗಳನ್ನು ಸ್ವತಃ ನಟ, ನಟಿಯರು ಬೇಸರದಿಂದ ಬಿಚ್ಚಿಟ್ಟಿದ್ದ್ದೂ ಉಂಟು. ಅಂಥ ಕಹಿ ಅನುಭವವನ್ನು ಇದೀಗ ನಟಿ ಪ್ರಿಯಾಮಣಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಎರಡು ವರ್ಷಗಳ ಕಾಲ ಅತ್ಯಂತ ಬ್ಯುಸಿಯಾಗಿದ್ದ ವಿಜಯ್​ … ‘ಈ ಮೊದಲು ದೇಹದ ತೂಕ 65 ಕೆಜಿ ಆದಾಗ ಸಾಕಷ್ಟು ಜನ ‘ಏನು ಇಷ್ಟೊಂದು ದಪ್ಪಗಾಗಿದ್ದೀರಿ’ ಎನ್ನುತ್ತಿದ್ದರು. ಇದೀಗ ಮತ್ತೆ ಸಣ್ಣಗಾಗಿದ್ದೇನೆ. ಈಗಲೂ ಟೀಕೆ ಮಾಡುವುದನ್ನು ಬಿಡುತ್ತಿಲ್ಲ. ‘ದಪ್ಪ ಇದ್ದಾಗಲೇ ಚೆನ್ನಾಗಿ ಕಾಣುತ್ತಿದ್ರಿ’ ಎನ್ನುತ್ತಾರೆ. … Continue reading ಜನ ನಾವು ಹೇಗಿದ್ರೂ ಮಾತನಾಡ್ತಾರೆ; ಬಾಡಿ ಶೇಮಿಂಗ್ ಬಗ್ಗೆ ಪ್ರಿಯಾಮಣಿ ಹೇಳಿದ್ದಿಷ್ಟು!