ಖಾಸಗಿ ಶಾಲೆಗಳ ವಿದ್ಯಾರ್ಥಿ ಪಾಲಕರು ಶುಲ್ಕ ಪಾವತಿಗೆ ಸ್ವಯಂ ಪ್ರೇರಿತವಾಗಿ ಮುಂದಾದರೆ ಸ್ವೀಕಾರಕ್ಕೆ ಅವಕಾಶ

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರು ಸ್ವಯಂ ಪ್ರೇರಿತವಾಗಿ ಬೋಧನಾ ಶುಲ್ಕ ಪಾವತಿಸಲು ಮುಂದೆ ಬರುವವರಿಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ಹೊರಡಿಸುವಂತೆ ಶಿಕ್ಷಣ ಸಚಿವರು ಆಯಕ್ತರಿಗೆ ಸೂಚಿಸಿದ್ದಾರೆ. ಲಾಕ್​ಡೌನ್​ ಅನಿರ್ಧಿಷ್ಟಾವಧಿಗೆ ಮುಂದುವರೆಯುತ್ತಿರುವುದರಿಂದ ಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಕರಿಗೆ ವೇತನ ಪಾವತಿಗೆ ತೊಂದರೆಯಾಗಿದೆ. ಮಾನವೀಯ ನೆಲೆಗಟ್ಟಿನ ಮೇಲೆ ಸಿಬ್ಬಂದಿಗೆ ಅನುಕೂಲ ಮಾಡಿಕೊಡಲು ಶುಲ್ಕ ಪಾವತಿಗೆ ಮುಂದಾಗುವವ ಪಾಲಕರಿಗೆ ಅವಕಾಶ ಕಲ್ಪಿಸಬೇಕು ಎಂದು ಶಾಲೆಯ ಆಡಳಿತ ಮಂಡಳಿ ಹಾಗೂ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಮನವಿ ಪರಿಶೀಲನೆ … Continue reading ಖಾಸಗಿ ಶಾಲೆಗಳ ವಿದ್ಯಾರ್ಥಿ ಪಾಲಕರು ಶುಲ್ಕ ಪಾವತಿಗೆ ಸ್ವಯಂ ಪ್ರೇರಿತವಾಗಿ ಮುಂದಾದರೆ ಸ್ವೀಕಾರಕ್ಕೆ ಅವಕಾಶ