ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು: ಸುಪ್ರೀಂ ಕೋರ್ಟ್​ ಸೂಚನೆ

ನವದೆಹಲಿ: ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು ಎಂದು ಸುಪ್ರೀಂ ಕೊರ್ಟ್​ ಸೂಚಿಸಿದೆ. ದೇಶ ಕರೊನಾ ಸೋಂಕಿನಿಂದ ಬಳಲುತ್ತಿರುವ ವೇಳೆ ಖಾಸಗಿ ಪ್ರಯೋಗಾಲಯಗಳು ಪರೀಕ್ಷೆಗೆ ಅಧಿಕ ಶುಲ್ಕ ಪಡೆಯುವ ಅಪಾಯ ಇದೆ. ಹೀಗಾಗಿ ಸರ್ಕಾರ ಉಚಿತವಾಗಿ ಪರೀಕ್ಷೆ ನಡೆಸುವಂತೆ ನಿಯಮ ರೂಪಿಸಬೇಕು. ಖಾಸಗಿ ಪ್ರಯೋಗಾಲಯಗಳು ನಡೆಸಿದ ಪರೀಕ್ಷೆಗೆ ಸರ್ಕಾರವೇ ಹಣ ತುಂಬೇಕು ಎಂದು ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಕರೊನಾ ವೈರಸ್​ ಸೋಂಕು ಪತ್ತೆಗೆ ನಡೆಸುವ ಪರೀಕ್ಷೆಗೆ ಯಾವುದೇ ಶುಲ್ಕ ವಿಧಿಸದಂತೆ ಕೇಂದ್ರ … Continue reading ಕರೊನಾ ವೈರಸ್​ ಸೋಂಕು ಪತ್ತೆಗೆ ಖಾಸಗಿ ಪ್ರಯೋಗಾಲಯಗಳು ಶುಲ್ಕ ವಿಧಿಸಬಾರದು: ಸುಪ್ರೀಂ ಕೋರ್ಟ್​ ಸೂಚನೆ