2019ರಲ್ಲಿ ನಿಷೇಧಕ್ಕೊಳಗಾದ ಕಥೆ ಬಿಚ್ಚಿಟ್ಟ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ

ಮುಂಬೈ: ಭಾರತದ ಯುವ ಬ್ಯಾಟ್ಸ್​ಮನ್​ ಪೃಥ್ವಿ ಷಾ ಪಾಲಿಗೆ 2019ರಲ್ಲಿ ಕಹಿ ಘಟನೆಯೊಂದು ನಡೆದಿತ್ತು. ನಿಷೇಧಿತ ಮದ್ದು ಸೇವಿಸಿದ ಹಿನ್ನೆಲೆಯಲ್ಲಿ 8 ತಿಂಗಳ ಕಾಲ ಬಿಸಿಸಿಐನಿಂದ ಅಮಾನತು ಶಿಕ್ಷೆ ಎದುರಿಸಿದ್ದರು. ಶಿಕ್ಷೆ ವಿಧಿಸುವುದಕ್ಕೂ ಮೊದಲೇ ನಾಲ್ಕೂ ತಿಂಗಳು ಕಳೆದಿದ್ದ ಕಾರಣ ಕೇವಲ 4 ತಿಂಗಳಿಗೆ ವಾಪಸಾದರು. ಈ ಕುರಿತು ಬಹುದಿನಗಳ ಬಳಿಕ ಮಾಹಿತಿ ಹಂಚಿಕೊಂಡಿರುವ 21 ವರ್ಷದ ಪೃಥ್ವಿ ಷಾ, ಈ ಘಟನೆಗೆ ನಾನು ಹಾಗೂ ನನ್ನ ತಂದೆಯೇ ಕಾರಣ. ಅತಿಯಾದ ಕೆಮ್ಮು ಭಾದಿಸಿದ ಹಿನ್ನೆಲೆಯಲ್ಲಿ ಔಷಧಿ … Continue reading 2019ರಲ್ಲಿ ನಿಷೇಧಕ್ಕೊಳಗಾದ ಕಥೆ ಬಿಚ್ಚಿಟ್ಟ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ