ಕೋಸಿ ರೈಲು ಮಹಾಸೇತು ಲೋಕಾರ್ಪಣೆ ನೆರವೇರಿಸಿದ್ರು ಪ್ರಧಾನಿ ಮೋದಿ: ಏನಿದರ ವಿಶೇಷತೆ?

ಲಖನೌ: ಐತಿಹಾಸಿಕ ಕೋಸಿ ರೈಲು ಮಹಾಸೇತುವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ಇದೇ ವೇಳೆ, ಬಿಹಾರದ ಪ್ರಯಾಣಿಕರ ಸೌಲಭ್ಯಕ್ಕಾಗಿ ಕಿಯುಲ್ ನದಿಯ ಹೊಸ ರೈಲ್ವೆ ಸೇತುವೆ ಸೇರಿ 12 ಹೊಸ ರೈಲು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಪೈಕಿ ಎರಡು ಹೊಸ ರೈಲ್ವೆ ಮಾರ್ಗ, 5 ವಿದ್ಯುದ್ದೀಕರಣ ಯೋಜನೆ, ಒಂದು ಎಲೆಕ್ಟ್ರಿಕ್ ಲೋಕೋಮೋಟಿವ್ ಶೆಡ್​, ಬಾರ್ಹ್-ಬಕ್ತಿಯಾರ್ಪುರದ ನಡುವಿನ 3ನೇ ಮಾರ್ಗದ ಯೋಜನೆಗಳು ಸೇರಿಕೊಂಡಿವೆ. ಬಿಹಾರ ಮತ್ತು ಈಶಾನ್ಯ … Continue reading ಕೋಸಿ ರೈಲು ಮಹಾಸೇತು ಲೋಕಾರ್ಪಣೆ ನೆರವೇರಿಸಿದ್ರು ಪ್ರಧಾನಿ ಮೋದಿ: ಏನಿದರ ವಿಶೇಷತೆ?