ಮಕ್ಕಳಿಗೆ ನೀಡುವ ಜೈಕೋವಿ-ಡಿ ಕರೊನಾ ಲಸಿಕೆಗೆ ಶೀಘ್ರ ಬೆಲೆ ನಿಗದಿ

ನವದೆಹಲಿ: 12 ವರ್ಷ ಮೇಲ್ಪಟ್ಟವರಿಗೆ ನೀಡಲು ತುರ್ತು ಬಳಕೆ ಅನುಮೋದನೆ ಪಡೆದಿರುವ ಜೈಡಸ್​ ಕ್ಯಾಡಿಲಾದ ಜೈಕೋವಿ-ಡಿ ಕರೊನಾ ಲಸಿಕೆಯ ಬೆಲೆ ನಿಗದಿ ಕುರಿತಾಗಿ ಕಂಪೆನಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯುತ್ತಿದೆ. ತನ್ನ ಮೂರು ಡೋಸ್​ ಲಸಿಕೆಗೆ 1,900 ರೂ. ಬೆಲೆ ನಿಗದಿ ಮಾಡುವ ಪ್ರಸ್ತಾವನೆಯನ್ನು ಕ್ಯಾಡಿಲಾ ಕಂಪೆನಿ ಸರ್ಕಾರದ ಮುಂದಿರಿಸಿದೆ ಎನ್ನಲಾಗಿದೆ. ಜಗತ್ತಿನ ಮೊದಲ ಡಿಎನ್​ಎ ಆಧಾರಿತ ಕರೊನಾ ಲಸಿಕೆಯಾದ ಜೈಕೋವಿ-ಡಿಯನ್ನು ಸದ್ಯದಲ್ಲೇ ಲಸಿಕಾ ಅಭಿಯಾನದಲ್ಲಿ ಬಳಸಲು ಆರಂಭಿಸಲಾಗುವುದು ಎಂದು ಕಳೆದ ದಿನಗಳಲ್ಲಿ ಸರ್ಕಾರ … Continue reading ಮಕ್ಕಳಿಗೆ ನೀಡುವ ಜೈಕೋವಿ-ಡಿ ಕರೊನಾ ಲಸಿಕೆಗೆ ಶೀಘ್ರ ಬೆಲೆ ನಿಗದಿ