ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

ನವದೆಹಲಿ: ಚೀನಾ ಮೂಲದ ಕರೊನಾ COVID19 ವೈರಸ್​ ಸೋಂಕು ಜಗತ್ತಿಗೆ ಕಂಟಕವಾಗಿ ಪರಿಣಮಿಸಿದರೆ ಭಾರತದಲ್ಲಿ ತಯಾರಾಗುತ್ತಿರುವ ಹೈಡ್ರೋಕ್ಸಿಕ್ಲೋರೋಕ್ವಿನ್​ ‘ಸಂಜೀವಿನಿಯಾಗಿ ಕಾಣಿಸತೊಡಗಿದೆ. ಈ ವಿಷಯವನ್ನು ಬ್ರೆಜಿಲ್​ ಪ್ರೆಸಿಡೆಂಟ್ ಪತ್ರದ ಮೂಲಕ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದು ವಿಶೇಷ! ರಾಮಾಯಣದ ಘಟನೆಯೂ ಉಲ್ಲೇಖವಾಗಿದ್ದು ಇನ್ನೂ ವಿಶೇಷ.. ಹೈಡ್ರೋಕ್ಸಿಕ್ಲೋರೋಕ್ವಿನ್​ ಔಷಧದ ನೇರ ರಫ್ತಿನ ಮೇಲೆ ನಿರ್ಬಂಧ ಹೇರಿದ ಭಾರತದ ಕ್ರಮದ ಬಗ್ಗೆ ಅಸಮಾಧಾನ ತೋಡಿಕೊಂಡು ಪ್ರತೀಕಾರದ ಎಚ್ಚರಿಕೆಯನ್ನು ಲೈಟಾಗಿ ಕೊಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ … Continue reading ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!