ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ

ನವದೆಹಲಿ: ದೇಶೀಯ ಕರೊನಾ ವೈರಸ್​ ನಿಗ್ರಹ ಲಸಿಕೆಯ ಮಾನವರ ಮೇಲಿನ ಪ್ರಯೋಗ (ಕ್ಲಿನಿಕಲ್​ ಟ್ರಯಲ್​) ಮೊದಲ ಹಂತದ ಪರೀಕ್ಷೆ ಮುಂದುವರಿದಿರುವಂತೆಯೇ, ಎರಡನೇ ಹಂತದ ಪ್ರಯೋಗಕ್ಕೂ ಸಿದ್ಧತೆ ಆರಂಭವಾಗಿದೆ. ಮೊದಲ ಹಂತದ ಪರೀಕ್ಷೆಯ ಆರಂಭಿಕ ಫಲಿತಾಂಶದಲ್ಲಿ ದೇಶೀಯ ಲಸಿಕೆ ಕೋವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ ಎಂಬುದು ತಿಳಿದು ಬಂದಿತ್ತು. ಇದೀಗ ಎರಡನೇ ಹಂತದ ಪರೀಕ್ಷೆಗಾಗಿ ಭುವನೇಶ್ವರದ ಇನ್​ಸ್ಟಿಟ್ಯೂಟ್​ ಮೆಡಿಕಲ್​ ಸೈನ್ಸ್​ ಆ್ಯಂಡ್​ ಎಸ್​ಯುಎಂ ಆಸ್ಪತ್ರೆಯಲ್ಲಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಮುಖ್ಯ ಸಂಶೋಧನಾಧಿಕಾರಿ ಡಾ. ಇ. ವೆಂಕಟರಾವ್​ ಮಾಹಿತಿ ನೀಡಿದ್ದಾರೆ. … Continue reading ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ