ಹೀಗೊಂದು ಅನಿರೀಕ್ಷಿತ ಅತ್ಯಮೂಲ್ಯ ಹೊಸವರ್ಷದ ಉಡುಗೊರೆ

ದೇಶದೊಳಗೆ ಹಾಗೂ ಹೊರಗೆ ಚೀನೀ ಕಮ್ಯೂನಿಸ್ಟರು ಎಸಗುತ್ತಿರುವ ಕರಾಳ ಕೃತ್ಯಗಳು ನಾಜಿ ಕೃತ್ಯಗಳನ್ನು ಮೀರಿಸುತ್ತವೆ. ಚೀನಾ ವಿರುದ್ಧ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಎತ್ತಿದ ದನಿಗೆ ಕೆನಡಾ ಕೂಡ ಸೇರಿದೆ. ಜಗತ್ತು ಮಾರಕ ಕರೊನಾ ವೈರಸ್ ವಿರುದ್ಧ ಜೀವನ್ಮರಣ ಸೆಣಸಾಟದಲ್ಲಿ ಎರಡು ವರ್ಷಗಳನ್ನು ಪೂರೈಸಿದೆ. ಈ ಹೋರಾಟ ಅಂತ್ಯಗೊಳ್ಳುವ ಸಾಧ್ಯತೆ ಸದ್ಯಕ್ಕಿಲ್ಲದಿದ್ದರೂ ಬಲು ದೊಡ್ಡ ಬೆಲೆ ತೆತ್ತು ಮಾನವಕುಲ ತೀವ್ರ ಅಪಾಯದ ಹಂತವನ್ನು ದಾಟಿ ಬಂದಿದೆ ಎನ್ನುವುದು ಸಮಾಧಾನದ ವಿಷಯ. ವೈರಸ್​ನ ರೂಪಾಂತರಗಳು ಹಂತಹಂತವಾಗಿ ತಮ್ಮ ಮಾರಕ ಶಕ್ತಿಯನ್ನು … Continue reading ಹೀಗೊಂದು ಅನಿರೀಕ್ಷಿತ ಅತ್ಯಮೂಲ್ಯ ಹೊಸವರ್ಷದ ಉಡುಗೊರೆ