ಕರೊನಾ ಹಾವಳಿಯಿಂದಾಗಿ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆ

ನವದೆಹಲಿ: ಕರೊನಾ ಹಾವಳಿಯಿಂದಾಗಿ ದೇಶದ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆಯಾಗಿದೆ. ಚೊಚ್ಚಲ ಆವೃತ್ತಿಯ ಪ್ರೀಮಿಯರ್ ಹ್ಯಾಂಡ್‌ಬಾಲ್ ಲೀಗ್ (ಪಿಎಚ್‌ಎಲ್) ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ನಿರ್ಧಾರವನ್ನು ಭಾರತೀಯ ಹ್ಯಾಂಡ್‌ಬಾಲ್ ಒಕ್ಕೂಟ (ಎಚ್‌ಎ್ಐ) ಉಪಾಧ್ಯಕ್ಷ ಆನಂದೇಶ್ವರ್ ಪಾಂಡೆ ಶುಕ್ರವಾರ ಪ್ರಕಟಿಸಿದ್ದಾರೆ. ಮೂಲ ವೇಳಾಪಟ್ಟಿಯ ಪ್ರಕಾರ ಡಿಸೆಂಬರ್ 24ರಿಂದ ಜನವರಿ 10ರವರೆಗೆ ಜೈಪುರದ ಸವಾಯಿ ಮಾನ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯಬೇಕಾಗಿತ್ತು. ಆಟಗಾರರ ಸುಕರ‌್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಟೂರ್ನಿಯನ್ನು ನಿಗದಿಯಂತೆ ಆಯೋಜಿಸಲು ಸಿದ್ಧತೆ ನಡೆಸಿದ್ದರೂ, ಹಾಲಿ … Continue reading ಕರೊನಾ ಹಾವಳಿಯಿಂದಾಗಿ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆ