IPL 2023; ಸೋಲಿನ ನಡುವೆ ಸಂಭ್ರಮಿಸಿದ ನಟಿ, ಫೋಟೋ ವೈರಲ್

ಮೊಹಾಲಿ: ಗುರುವಾರ ಪಂಜಾಬ್​ ಕಿಂಗ್ಸ್​ ಹಾಗೂ ಗುಜರಾತ್​ ಟೈಟಾನ್ಸ್​ ನಡುವೆ ನಡೆದ ಐಪಿಎಲ್​ ಪಂದ್ಯದಲ್ಲಿ ಆರಂಭಿಕ ಶುಭಮಾನ್​ ಗಿಲ್​ ಅರ್ಧಶತಕವನ್ನು ಗಳಿಸುವ ಮೂಲಕ ಜಿಟಿ ತಂಡದ ಗೆಲುವಿಗೆ ಆಸರೆಯಾಗಿದ್ದರು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಪಂಜಾಬ್​ ತಂಡವು 8 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 153 ರನ್​ಗಳಿಸಿತ್ತು. ಗುರಿ ಬೆನ್ನತ್ತಿದ್ದ ಗುಜರಾತ್​ ತಂಡವಯು 19.5 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 154 ರನ್​ಗಳಿಸಿ ಗೆಲುವಿನ ನಗೆ ಬೀರಿತ್ತು. ಇದನ್ನೂ ಓದಿ: IPL 2023; ಕಾಳಸಂತೆಯಲ್ಲಿ ಟಿಕೆಟ್​ … Continue reading IPL 2023; ಸೋಲಿನ ನಡುವೆ ಸಂಭ್ರಮಿಸಿದ ನಟಿ, ಫೋಟೋ ವೈರಲ್