ಐಪಿಎಲ್‌ಗಾಗಿ ದುಬೈಗೆ ತೆರಳಿದ ಕಿಂಗ್ಸ್ ಇಲೆವೆನ್ ಒಡತಿ ಪ್ರೀತಿ ಝಿಂಟಾ

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಒಡತಿ ಹಾಗೂ ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು ಐಪಿಎಲ್ 13ನೇ ಆವೃತ್ತಿಗಾಗಿ ದುಬೈಗೆ ತೆರಳಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಪತಿ ಮತ್ತು ಕುಟುಂಬದೊಂದಿಗೆ ಅಮೆರಿಕದಲ್ಲಿದ್ದ ಪ್ರೀತಿ ಝಿಂಟಾ ಅವರು ಇದೀಗ ದುಬೈನಲ್ಲಿ ಐಪಿಎಲ್‌ಗೆ ತಂಡ ನಡೆಸುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ತೆರಳಿದ್ದಾರೆ. ಐಪಿಎಲ್ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಹಾಜರಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರಿಗೆ ಪ್ರೋತ್ಸಾಹ ನೀಡುವ ಗಮನ ಸೆಳೆಯುತ್ತ ಬಂದಿರುವ ಪ್ರೀತಿ ಝಿಂಟಾ, ದುಬೈಗೆ ಕಾಲಿಟ್ಟ ವೇಳೆ ವಿಮಾನ … Continue reading ಐಪಿಎಲ್‌ಗಾಗಿ ದುಬೈಗೆ ತೆರಳಿದ ಕಿಂಗ್ಸ್ ಇಲೆವೆನ್ ಒಡತಿ ಪ್ರೀತಿ ಝಿಂಟಾ