ನಾನು ಮೊದಲು ಮನುಷ್ಯಳು ನಂತರ ತಾಯಿ, ಸೆಲೆಬ್ರಿಟಿ; ನಟಿ ಪ್ರೀತಿ ಜಿಂಟಾ ಹೀಗೆ ಹೇಳಿದ್ಯಾಕೆ?

ಮುಂಬೈ: ಬಾಲಿವುಟ್​ ನಟಿ ಪ್ರೀತಿ ಜಿಂಟಾ ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ವೇಳೆ ಅವರಿಗೆ ಅನುಭವವಾಗಿರುವ ಎರಡು ಪ್ರತ್ಯೇಕ ಕಹಿ ಘಟನೆಗಳನ್ನು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಪ್ರೀತಿ ಜಿಂಟಾಗೆ ಆಗಿರುವ ಕೆಟ್ಟ ಅನುಭವ ಏನು?: ನಾನು ವಿಮಾನ ನಿಲ್ದಾಣದತ್ತ ಹೊರಟಿದ್ದೆ. ಈ ವೇಳೆ ವಿಶೇಷನ ಚೇತನ ವ್ಯಕ್ತಿಯೊಬ್ಬರು ಹಣ ಕೇಳಿದರು, ನನ್ನ ಬಳಿ ಆಗ ವೇಳೆ ಹಣ ಇರಲಿಲ್ಲ. ಕೇವಲ ಕ್ರೆಡಿಟ್ ಕಾರ್ಡ್ ಮಾತ್ರ ನನ್ನ ಬಳಿ ಇದ್ದವು. ಹಲವು ವರ್ಷಗಳಿಂದ … Continue reading ನಾನು ಮೊದಲು ಮನುಷ್ಯಳು ನಂತರ ತಾಯಿ, ಸೆಲೆಬ್ರಿಟಿ; ನಟಿ ಪ್ರೀತಿ ಜಿಂಟಾ ಹೀಗೆ ಹೇಳಿದ್ಯಾಕೆ?