ಕುಡಿಬೇಡ ಅಂದಿದ್ದೆ ತಪ್ಪಾ? 8 ತಿಂಗಳ ಗರ್ಭಿಣಿ ಅಂತಾನೂ ನೋಡದೆ ಬೈಕ್​ಗೆ ಕಟ್ಟಿ ಪತ್ನಿಯನ್ನು ಎಳೆದೊಯ್ದ ಪತಿ

ಲಖನೌ: ಕುಡಿಯುವ ಚಟದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಪಾಪಿ ಪತಿರಾಯನೊಬ್ಬ ಗರ್ಭಿಣಿ ಪತ್ನಿಯನ್ನು ಬೈಕ್​ ಕಟ್ಟಿ ಸುಮಾರು 200 ಮೀಟರ್ ಎಳೆದೊಯ್ದಿರುವ ಅಮಾನವೀಯ ಘಟನೆ​ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಘುಂಗ್ಚಾಯ್ ಗ್ರಾಮದಲ್ಲಿ ಶನಿವಾರ ನಡೆದಿದೆ. ಆರೋಪಿ ಪತಿ ರಾಮ್​ಗೋಪಾಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಗೊಂಡಿರುವ ಆತನ ಪತ್ನಿ ಸುಮನ್ ಎಂಬಾಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವರದಿಗಳ ಪ್ರಕಾರ ರಾಮ್​ಗೋಪಾಲ್​ ಶನಿವಾರ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಪತ್ನಿ ಸುಮನ್​ ಗಂಡನ ವಿರುದ್ಧ ಪ್ರತಿಭಟಿಸಿದ್ದಳು. ಇದರಿಂದ ಕುಪಿತಗೊಂಡ ರಾಮ್​ಗೋಪಾಲ್​, … Continue reading ಕುಡಿಬೇಡ ಅಂದಿದ್ದೆ ತಪ್ಪಾ? 8 ತಿಂಗಳ ಗರ್ಭಿಣಿ ಅಂತಾನೂ ನೋಡದೆ ಬೈಕ್​ಗೆ ಕಟ್ಟಿ ಪತ್ನಿಯನ್ನು ಎಳೆದೊಯ್ದ ಪತಿ