ಹೆರಿಗೆ ನೋವಿನಲ್ಲಿದ್ದ ಹೆಂಡತಿ: ಸ್ಟ್ರೆಚರ್ ಸಿಗದೇ ಗರ್ಭಿಣಿಯನ್ನು ಹೊತ್ತು ತಂದ ಗಂಡ

ಕಾನ್ಪುರ್​: ಸ್ಟ್ರೆಚರ್​ ಸಿಗದ ಕಾರಣ ಗರ್ಭಿಣಿ ಮಹಿಳೆಯನ್ನು ಗಂಡನೊಬ್ಬ ಹೊತ್ತು ಸಾಗಿರುವ ಅಮಾನವೀಯ ಘಟನೆಯ ಉತ್ತರಪ್ರದೇಶದ ಕಾನ್ಪುರ್​ನಲ್ಲಿ ನಡೆದಿದೆ. ಇದನ್ನೂ ಓದಿ: ಪ್ರಿಯಕರನಿಗಾಗಿ ಗಂಡ ಮಕ್ಕಳನ್ನು ತೊರೆದ ಹೆಂಡತಿ: ಕೆಲ ವರ್ಷಗಳ ಬಳಿಕ ಆಕೆಯನ್ನೇ ಹೊರಹಾಕಿದ ಪ್ರೇಮಿ.. ಘಟನೆಯ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಕಾನ್ಪುರದ ಮಹಿಳಾ ಜಿಲ್ಲಾ ಆಸ್ಪತ್ರೆಯದ್ದಾಗಿದೆ. ಇದನ್ನು ನೋಡಿದ ಎಲ್ಲರೂ ಸರ್ಕಾರಿ ಆರೋಗ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಶನಿವಾರ ಬೆಳಗ್ಗೆ ಪತಿ ಗರ್ಭಿಣಿಯನ್ನು ಮಡಿಲಲ್ಲಿ ಹೊತ್ತು ಆಸ್ಪತ್ರೆಗೆ ಬಂದಿದ್ದು, ಆಕೆಯನ್ನು … Continue reading ಹೆರಿಗೆ ನೋವಿನಲ್ಲಿದ್ದ ಹೆಂಡತಿ: ಸ್ಟ್ರೆಚರ್ ಸಿಗದೇ ಗರ್ಭಿಣಿಯನ್ನು ಹೊತ್ತು ತಂದ ಗಂಡ