ಗರ್ಭಿಣಿಯಾಗಿದ್ದರೂ ಕೆಲಸದಲ್ಲಿ ಬಿಜಿ; ಕೆಲಸ ಮಾಡಿದರಷ್ಟೇ ಆಲಿಯಾಗೆ ನೆಮ್ಮದಿಯಂತೆ..

ಇದೇ ಏಪ್ರಿಲ್​ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್, ಪ್ರಿಯಕರ ರಣಬೀರ್ ಕಪೂರ್ ಜತೆ ಸಪ್ತಪದಿ ತುಳಿದರು. ಬಳಿಕ ಜೂನ್​ನಲ್ಲಿ ಗರ್ಭಿಣಿಯಾಗಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಶೇರ್ ಮಾಡಿಕೊಂಡಿದ್ದರು. ಹಾಗಂತ ಅವರು ಸಿನಿಮಾ ನಟನೆಯಿಂದ ಬ್ರೇಕ್ ಪಡೆಯಲಿಲ್ಲ. ಬದಲಾಗಿ ಗರ್ಭಿಣಿಯಾಗಿದ್ದರೂ ತಮ್ಮ ಮೊದಲ ಹಾಲಿವುಡ್ ಚಿತ್ರ ‘ಹಾರ್ಟ್ ಆಫ್ ಸ್ಟೋನ್’ನಲ್ಲಿ ಒಂದು ತಿಂಗಳ ಕಾಲ ನಟಿಸಿ ವಾಪಸ್ಸಾದರು. ಅದರ ಬೆನ್ನಲ್ಲೇ ‘ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರದಲ್ಲೂ ತೊಡಗಿದರು. ಹಾಗೆಯೇ ತಾವು ಮೊದಲ ಬಾರಿಗೆ ನಿರ್ವಿುಸಿರುವ ‘ಡಾರ್ಲಿಂಗ್ಸ್’ ಚಿತ್ರದ ಪ್ರಚಾರದಲ್ಲಿ … Continue reading ಗರ್ಭಿಣಿಯಾಗಿದ್ದರೂ ಕೆಲಸದಲ್ಲಿ ಬಿಜಿ; ಕೆಲಸ ಮಾಡಿದರಷ್ಟೇ ಆಲಿಯಾಗೆ ನೆಮ್ಮದಿಯಂತೆ..